3 ತಿಂಗಳು 20ನೇ ದಿನದ ಮುದ್ದಾದ ಕಂದ ~ Nischal V Barki

Thursday, 2 January 2014

ಏನೋ ಸಡಗರ
ದಿನಕಳೆದಂತೆ ದಿನದಿಂದ ದಿನಕ್ಕೆ ಬದಲಾಗುತ್ತಾ ಅನೇಕ ರೀತಿಯ ಹೊಸ ಹೊಸ ಆಟಗಳನ್ನು ಕಲಿಯುತ್ತ ನೀನು ಸಾಗುತ್ತಿದ್ದೆ. ನಿನ್ನ ಮಾತು ನಿನ್ನಮ್ಮನೊಂದಿಗೆ ಜಾಸ್ತಿ ಆಗಿತ್ತು.ನಿನ್ನ ತೊದಲು ನುಡಿಗಳನ್ನು ಆಲಿಸುವುದೆಂದರೆ ನನಗ್ಗೆ ಎಲ್ಲಿಲ್ಲದ ಖುಷಿ. ನಿನ್ನ ತುಂಟತನ ನನಗೆ ನೊಡುವುದೇ ಬಾಗ್ಯ. ನಿನ್ನ ಅಮ್ಮ ನಿನ್ನ ಒಂದು ವೀಡಿಯೋವನ್ನು ತೆಗೆದಿದ್ದಾಳೆ ನೋಡು



ನೋಡು ನಿನ್ನ ವಿಡಿಯೋ
ನಿನಗೀಗ 3 ತಿಂಗಳು 20 ದಿನವಾಗಿದ್ದರ ಪರಿಣಾಮ ಹೊನ್ನಾಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳಿಗೆ ಉಚಿತವಾಗಿ ಹಾಕುವ ಲಸಿಕೆ DTP or Gentle DTP Hib Aepatits B Oral Polio ಹಾಕಿಸಲಾಯ್ತು. ಈಗ ಸ್ವಲ್ಪತಿಳುವಳಿಕೆ ಬಂದಿದೆ

0 comments:

Post a Comment

Thank you so much