"ವೀರಯೋಧ ಸುಭಾಷ್ ಚಂದ್ರ ಭೋಶ್ " ಪಾತ್ರ ದಲ್ಲಿ ನಿಶ್ಚಲ್ ವಿ ಬಾರ್ಕಿ
ದಾವಣಗೆರೆಯ ವಿನೋಭನಗರದ ರಾಮಕೃಷ್ಣಾಶ್ರಮದಲ್ಲಿ ನೆಡೆಯುತ್ತಿರುವ "ಅಜಾದಿ ಕಾ ಅಮೃತ್ ಮಹೋತ್ಸವ" ಕಾರ್ಯಕ್ರಮದಡಿಯಲ್ಲಿ "ವೀರಯೋಧ" ರ ವೇಷ ಭೂಷಣ ಸ್ಪರ್ಧೆ ನೆಡೆಯುತ್ತಿದೆ
ಅದರಲ್ಲಿ ಭಾಗವಹಿಸಿದ ಯೂರೋ ಸ್ಕೂಲ್ ನ ನಾಲ್ಕನೇ ತರಗತಿಯ ವಿದ್ಯಾರ್ಥಿ ನಿಶ್ಚಲ್ ವಿ ಬಾರ್ಕಿ,
Nischal V Barki in the role of "Veerayodha Subhash Chandra Bhosh".
"Veerayodha" dress up competition is being held under the program "Azadi Ka Amrit Mahotsav" at Ramakrishna Ashram, Vinobhanagar, Davangere.
Nischal V Barki, a fourth class student of Euro School, participated in it.
0 comments:
Post a Comment
Thank you so much